I will write professional kannada and english scripts
About this Gig
ನಮಸ್ಕಾರ! ನಾನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರೊಫೆಷನಲ್ ಸ್ಕ್ರಿಪ್ಟ್ ರೈಟಿಂಗ್ ಸೇವೆ ನೀಡುತ್ತೇನೆ.
ನಾನು ನಿಮಗೆ ಶುದ್ಧ, ಸ್ಪಷ್ಟ ಮತ್ತು ಕ್ರಿಯಾತ್ಮಕ ಪಠ್ಯವನ್ನು ನೀಡುತ್ತೇನೆ, ಇದು ನಿಮ್ಮ ಬ್ಲಾಗ್, ವೆಬ್ ಸೈಟ್, ಯೂಟ್ಯೂಬ್ ಅಥವಾ ಯಾವುದೇ ಪ್ರಾಜೆಕ್ಟ್‌ಗಳಿಗೆ ಅನುಕೂಲಕರವಾಗಿದೆ ನಾನು ನೀಡುವ ಸೇವೆಗಳು:
ಕನ್ನಡದಲ್ಲಿ ಲೇಖನ ಬರೆಯುವುದು
ಇಂಗ್ಲಿಷ್ ಲೇಖನ ಬರೆಯುವುದು
ಪ್ರೊಫೆಷನಲ್ ಸ್ಕ್ರಿಪ್ಟ್ ರೂಪರೇಖೆ
ಸಂಪೂರ್ಣ ಕ್ರಿಯಾತ್ಮಕ ಮತ್ತು ಓದುಗರಿಗೆ ಆಕರ್ಷ
ಕ ಪಠ್ಯ
Hello! I offer professional script writing services in both Kannada and English.
I provide clear, engaging, and high-quality scripts suitable for blogs, websites, YouTube, or any project.
Services I offer:
Writing scripts in Kannada
Writing scripts in English
Professional script outlines
Creative and reader-friendly content
Language:
Kannada
Topic:
Arts & culture
•
Travel & hospitality
Tone:
Creative
•
Motivational
Article type:
News story
•
Promotional
•
Affiliate marketing
Delivery style preference
Please inform the freelancer of any preferences or concerns regarding the use of AI tools in the completion and/or delivery of your order.
